ಬೆಂಗಳೂರು: ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ನಾರಿನಾಂಶ ಜಾಸ್ತಿಯಾಗಿದೆ. ಇದರಿಂದ ಮಲಬದ್ಧತೆ ಕೂಡ ನಿವಾರಿಸಬಹುದು. ಗೆಣಸನ್ನು ಕತ್ತರಿಸಿ ಅದನ್ನು ರುಬ್ಬಿಕೊಂಡು ರಸ ಹಿಂಡಬೇಕು. ಸ್ವಲ್ಪ ಹೆಚ್ಚು ರುಚಿ ಬರಲು ಕ್ಯಾರೆಟ್ ಮತ್ತು ಶುಂಠಿ ಸೇರಿಸಬಹುದು. ಗೆಣಸಿನಲ್ಲಿ ವಿಟಮಿನ್ ಸಿ, ಬಿ2, ಬಿ6, ಇ ಮತ್ತು ಬಿಯೋಟಿನ್ ಸಮೃದ್ಧವಾಗಿದೆ. ಇದರಲ್ಲಿ ಪಾಂಟೊಥೆನಿಕ್ ಆಮ್ಲ ಇದೆ. ಕಡಿಮೆ ಕ್ಯಾಲೊರಿ ಮತ್ತು ಅಧಿಕ ಪ್ರೋಟೀನ್ ಇದೆ. ಹಲ್ಲುಗಳು, ಮೂಳೆ, ಚರ್ಮ, ನರಗಳು ಮತ್ತು