ಬೆಂಗಳೂರು: ಪುರುಷರಲ್ಲೂ ಸ್ತ್ರೀಯಂತೆ ದೊಡ್ಡ ಗಾತ್ರ ಸ್ತನ ಅಸಹ್ಯವಾಗಿ ಕಾಣುತ್ತದೆ. ಇದರಿಂದ ಬಟ್ಟೆ ಬಿಚ್ಚಲೂ ನಾಚಿಕೆಯಾಗುತ್ತದೆ ಎಂದು ಕೆಲವು ಪುರುಷರು ಅಳಲು ತೋಡಿಕೊಳ್ಳುವುದು ಇದೆ.ದೇಹ ತೂಕ ಹೆಚ್ಚುವುದರಿಂದ ಅಥವಾ ಅಧಿಕಾ ದೇಹದಲ್ಲಿ ಕೊಬ್ಬಿನಂಶ ಶೇಖರಣೆಯಾದಾಗ ಈ ರೀತಿ ಸ್ತ್ರೀಯರಂತೆ ಸ್ತನದ ಬೆಳವಣಿಗೆಯಾಗುವುದಿದೆ.ಇಂತಹ ಸಂದರ್ಭದಲ್ಲಿ ಮೊದಲು ದೇಹ ತೂಕ ಇಳಿಸಿಕೊಳ್ಳುವುದರತ್ತ ಗಮನ ಕೊಡಬೇಕು. ಕಡಿಮೆ ಕ್ಯಾಲೊರಿಯುಕ್ತ ಆಹಾರ ಸೇವನೆ, ನಿಯಮಿತವಾಗಿ ವರ್ಕೌಟ್ ಮಾಡುವುದು, ಎದೆ ಭಾಗಕ್ಕೆ ಹೆಚ್ಚು ವ್ಯಾಯಾಮ ನೀಡಿ ಈ