ಕಾಮಕೇಳಿಗೆ ಹಲವೆಡೆ ವಯಸ್ಸಿನ ಬಂಧನವಿಲ್ಲ. ಮತ್ತೂ ಕೆಲವೆಡೆ ತಮ್ಮ ಸಂಗಾತಿಯನ್ನು ತಾವೇ ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವೆಡೆ ಇಂಟರಸ್ಟಿಂಗ್ ಸಂಗತಿಗಳು ಇವೆ ಎನ್ನೋದು ನಿಮಗೆ ಗೊತ್ತಾ?ಈಶಾನ್ಯ ಭಾರತದ ಮಿಜೋರಾಂ ರಾಜಧಾನಿ ಐಜಾಲ್ನಲ್ಲಿ ಸಮೀಕ್ಷೆ ನಡೆಸಿದ ಎಲ್ಲ ಪ್ರದೇಶಗಳಿಗಿಂತ ಹೆಚ್ಚಿನ ದಂಪತಿಗಳು ಲೈಂಗಿಕ ತೃಪ್ತಿ ಹೊಂದಿದ್ದಾರೆ. ಅಲ್ಲಿ ಶೇ.79ರಷ್ಟು ಗಂಡು ಹೆಣ್ಣುಗಳು ಕೂಡಿಕೆಯಲ್ಲಿ ಆನಂದ ಹೊಂದುತ್ತಾರೆ. ಐಜಾಲ್ ಪ್ರವಾಸಿಗರ ಸ್ವರ್ಗ ಮಾತ್ರವಲ್ಲ, ಅಲ್ಲಿ ನೆಲೆಸಿರುವ ದಂಪತಿಗಳಿಗೂ ಸ್ವರ್ಗಸುಖ ತೆರೆದಿಟ್ಟಿದೆ.ಐಜಾಲ್ನ ಇನ್ನೊಂದು