ಬೆಂಗಳೂರು : ತರಕಾರಿಗಳನ್ನು ಸೇವಿಸುವುದು ಉತ್ತಮ ಅನ್ನುತ್ತಾರೆ ವೈದ್ಯರು. ಆದರೆ ಅವುಗಳಲ್ಲಿ ಯಾವುದನ್ನೂ ಸೇವಿಸ ಬೇಕು ಯಾವುದನ್ನೂ ಸೇವಿಸ ಬಾರದು ಅನ್ನೋ ಮಾಹಿತಿಯನ್ನು ನಾವು ತಿಳಿಯುವುದು ಉತ್ತಮ. ಅದರಲ್ಲಿ ಹಾಗಲಕಾಯಿಯನ್ನು ಯಾರೆಲ್ಲ ಸೇವಿಸ ಬಾರದು ಅನ್ನೋದನ್ನ ತಿಳಿಯೋಣ. ಯಾವಾಗಲು ಕಡು ಹಸಿರು ಬಣ್ಣದ ಹಾಗಲಕಾಯಿಯನ್ನೆ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿ ತಿನ್ನಬೇಡಿ. ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿಂದರೆ ಅದರಲ್ಲಿರುವ ಮೊಮೊಕೈರಿನ್ ನಿಂದ ಗರ್ಭಾಪಾತವಾಗುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ