ನಾನು ಗರ್ಲ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ ಅವಳ ಜೊತೆ ಕಳೆದ ನೆನಪುಗಳು ನನ್ನನ್ನು ನಿತ್ಯವೂ ಕಾಡುತ್ತಿವೆ.