ಬೆಂಗಳೂರು: ಹುಡುಗರು ಹುಡುಗಿಯರ ಮೇಲೆ ಆಕರ್ಷಿತರಾಗಲು ಮುಖದ ಸೌಂದರ್ಯ ಒಂದೇ ಕಾರಣವಲ್ಲ. ಇನ್ನೂ ಹಲವು ವಿಷಯಗಳು ಹುಡುಗಿಯರ ಬಗ್ಗೆ ಹುಡುಗರಿಗಿರುತ್ತದೆ. ಮುಖದ ವಿಷಯ ಬಿಟ್ಟು ಮತ್ತೇ ಯಾವ ವಿಷಯಕ್ಕೆ ಹುಡುಗರು ಮರುಳಾಗುತ್ತಾರೆ ಎಂದು ನೋಡೋಣ. ಹುಡುಗರಿಗೆ ತಮ್ಮನ್ನು ನೋಡಿ ಮುಗುಳ್ನುಗುವ ಹುಡುಗಿಯರೆಂದರೆ ತುಂಬಾ ಇಷ್ಟವಂತೆ. ಹುಡುಗಿಯರು ನಗುತ್ತಾ ಮಾತನಾಡಿಸಿದರೆ ಮರುಳಾಗದ ಹುಡುಗರೆ ಇಲ್ಲವಂತೆ. ಹುಡುಗರು ಅತಿಯಾಗಿ ನಾಚಿಕೊಳ್ಳುವುದು ಯಾವಾಗ ಅಂದರೆ ಒಂದು ಹುಡುಗಿ ಆತನ ಹೆಸರನ್ನು ಮುದ್ದಾಗಿ ಕರೆದಾಗವಂತೆ. ಪ್ರಯತ್ನಪಟ್ಟ