ಬೆಂಗಳೂರು : ಪ್ರತಿಯೊಂದು ರಿಲೇಶನ್ ಕೂಡ ಸ್ಪೆಷಲ್ ಆಗಿದೆ. ಆದರೂ ಸಹ ಪುರುಷರು ಕೆಲವೊಂದು ವಿಷಯಗಳನ್ನು ತಮ್ಮ ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಇವುಗಳನ್ನು ನಿಮ್ಮ ಮುಂದೆ ಮಾಡಲು ಪುರುಷರು ತುಂಬಾನೆ ಭಯಪಡುತ್ತಾರೆ. ಅಂತಹ ಸಂಗತಿಗಳು ಯಾವುವು ನೋಡಿ.ಅಳುವುದು : ಅವರು ಯಾವತ್ತೂ ನಿಮ್ಮ ಮುಂದೆ ಅಳೋದಿಲ್ಲ. ಸಂಗಾತಿ ಜೀವನದಲ್ಲಿ ಪುರುಷರು ಯಾವಾಗಲೂ ತಾವು ಸ್ಟ್ರಾಂಗೆಸ್ಟ್ ಪರ್ಸನ್ ಅನ್ನೋದನ್ನು ತೋರಿಸುತ್ತಾರೆ. ಅಲ್ಲದೆ ಅವರು ಮಹಿಳೆಯರ ಮುಂದೆ ವೀಕ್ ಆಗಿ ಕಾಣಲು ಇಷ್ಟಪಡೋದಿಲ್ಲ.ಫೇಸ್ಬುಕ್