ಸೂಕ್ತ ಪ್ರಮಾಣದ ನಿದ್ದೆ ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದದ್ದು, ಇತ್ತೀಚಿನ ಯಾಂತ್ರಿಕ ಜೀವನದಲ್ಲಿ ಹಲವರು ಸೂಕ್ತ ಪ್ರಮಾಣದ ನಿದ್ದೆ ಮಾಡದೇ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸುಸ್ತು, ಬೇಜಾರು, ನಿರಾಸಕ್ತಿ ಹೀಗೆ ಹಲವು ಸಮಸ್ಯೆಗಳು ನಿದ್ರಾಹೀನತೆಯಿಂದ ಬರುತ್ತದೆ. ನಿದ್ರಾಹೀನತೆಯಿಂದ ಇವಷ್ಟೇ ಸಮಸ್ಯೆ ಅಲ್ಲ. ನೀವು ನಿದ್ರೆ ಕಡಿಮೆ ಮಾಡಿದರೆ ಮಿದುಳು ತನ್ನನ್ನ ತಾನು ತಿನ್ನಲು ಆರಂಭಿಸುತ್ತಂತೆ. ನಿದ್ರಾಹೀನತೆಗೊಳಗಾದ ವ್ಯಕ್ತಿಯ ಮೆದುಳಿನ ಸೆಲ್ಸ್ ಸಮೀಪದ ಇತರೆ ಸೆಲ್`ಗಳನ್ನ ತಿನ್ನುತ್ತವಂತೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಈ