ಬೆಂಗಳೂರು : ಈಗೀಗ ಬ್ರೆಡ್, ಜಾಮ್ ತಿನ್ನುವುದೆಂದರೆ ಅದೇನೋ ಒಂದು ರೀತಿ ಫ್ಯಾಷನ್ ಎಂಬಂತಾಗಿದೆ. ಬೆಳಗ್ಗೆ ಏಳಲು ತಡವಾಯ್ತು, ತಿಂಡಿ ರೆಡಿ ಮಾಡಲು ಸಮಯವಿಲ್ಲ ಎಂದಾಕ್ಷಣ ನೆನಪಿಗೆ ಬರುವುದೇ ಬ್ರೆಡ್, ಜಾಮ್. ಆದರೆ ಈ ಬ್ರೆಡ್ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. *ಬಹುತೇಕರು ಬ್ರೆಡ್ ತಯಾರಿಸುವಾಗ ಪೊಟಾಷ್ಯಿಯಂ ಬ್ರೊಮೈಡ್ ಅಥವಾ iodate ಎಂಬ ರಾಸಾಯನಿಕ ಬಳಸುತ್ತಾರೆ. ಈ ಅಂಶ ಆರೋಗ್ಯಕ್ಕೆ ಹಾನಿ ಎಂದು ವಿಜ್ಞಾನ ಮತ್ತು ಪರಿಸರ