ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರನ್ನು ಕಾಡುತ್ತಿರುವ ಗಂಭೀರ ಖಾಯಿಲೆಯೆಂದರೆ ಸ್ತನ ಕ್ಯಾನ್ಸರ್ ಕೂಡಾ ಒಂದು. ಇದರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ.ಹಲವು ಅಧ್ಯಯನಗಳಿಂದ ತಿಳಿದುಬಂದಿದ್ದೇನೆಂದರೆ ಸಂಸ್ಕರಿತ ಮಾಂಸ ಸೇವನೆ ಮಾಡುವವರಲ್ಲಿ ಸ್ತನ ಕ್ಯಾನ್ಸರ್ ನ ಅಪಾಯ ಹೆಚ್ಚು ಎನ್ನಲಾಗಿದೆ. ಶೇ. 9 ರಷ್ಟು ಅಪಾಯ ಹೆಚ್ಚಿದೆಯೆಂದು ಹಲವು ಅಧ್ಯಯನಗಳ ನಂತರ ತೀರ್ಮಾನಕ್ಕೆ ಬರಲಾಗಿದೆ.ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಸಾರಗೊಂಡ ವರದಿ ಪ್ರಕಾರ ಸಂಸ್ಕರಿತ ಮಾಂಸ ಸೇವಿಸುವ ಮಹಿಳೆಯರಲ್ಲಿ ಶೇ.