ಬೆಂಗಳೂರು: ಕೆಲವು ಮಹಿಳೆಯರು ಇಂತಹ ವಿಚಾರವನ್ನು ಹೊರಗೆ ಹೇಳಲೂ ಆಗದೇ ಅನುಭವಿಸಲೂ ಆಗದೇ ಹಿಂಸೆ ಅನುಭವಿಸುತ್ತಿರುತ್ತಾರೆ.ಪತಿಯ ಸಹೋದರ ಅಥವಾ ತಂದೆಯಿಂದ ಲೈಂಗಿಕ ಕಿರುಕುಳ ವಿಚಾರವನ್ನು ಯಾರಲ್ಲಾದರೂ ಹೇಳಿಕೊಂಡರೆ ಎಲ್ಲಿ ತಮ್ಮ ವೈವಾಹಿಕ ಬದುಕು ಮುರಿದುಬೀಳುತ್ತದೋ ಎಂಬ ಭಯಕ್ಕೆ ಮೌನವಾಗಿ ಹಿಂಸೆ ಅನುಭವಿಸುತ್ತಾರೆ. ಆದರೆ ಇದು ತಪ್ಪು.ಅದರ ಬದಲು ಇಂತಹ ಹಿಂಸೆಯನ್ನು ಧೈರ್ಯವಾಗಿ ಎದುರಿಸಲು ಕಲಿಯಬೇಕು. ಮೈದುನನ ವರ್ತನೆ ಬಗ್ಗೆ ಗಂಡನ ಜತೆ ಹೇಳುವ ಮೊದಲು ನೀವೇ ನಿಮ್ಮ ಸುತ್ತ ಆತನಿಗೆ