ಬೆಂಗಳೂರು : ಕೆಲವರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಎನಾಮಿಲ್ ಲೇಯರ್ ಕಡಿಮೆಯಾಗುವುದರಿಂದ, ಸರಿಯಾಗಿ ಹಲ್ಲುಜ್ಜದೆ ಇರುವುದರಿಂದ, ಗುಟುಕ, ಸಿಗರೇಟ್ ಸೇದುವುದರಿಂದ ಹಲ್ಲುಗಳು ಹಳದಿಯಾಗುತ್ತವೆ. 2 ನಿಮಿಷಗಳಲ್ಲಿ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಇದನ್ನು ಹಚ್ಚಿ.