ಬೆಂಗಳೂರು: ಸಾಮಾನ್ಯವಾಗಿ ನಾವು ಸೇವಿಸುವುದು ದನದ ಹಾಲೇ ಆದರೂ ಕೆಲವರು ಎಮ್ಮೆ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಹಾಗಿದ್ದರೆ ಯಾವ ಹಾಲು ನಮಗೆ ಒಳ್ಳೆಯದು? · ದನದ ಹಾಲಿನಲ್ಲಿ ಎಮ್ಮೆ ಹಾಲಿಗೆ ಹೋಲಿಸಿದರೆ ಕೊಬ್ಬಿನಂಶ ಕಡಿಮೆ. ಹೀಗಾಗಿ ದನದ ಹಾಲು ಬೇಗನೇ ಜೀರ್ಣವಾಗಬಲ್ಲದು. · ದನದ ಹಾಲಿಗಿಂತ ಹೆಚ್ಚು ಎಮ್ಮೆ ಹಾಲಿನಲ್ಲಿ ಕೆನೆ ಬರುವುದು. ಹಾಗಾಗಿ ಮೊಸರು, ಪನೀರ್, ಕುಲ್ಫೀ ಹಾಗೂ ತುಪ್ಪ ಮಾಡಲು ಎಮ್ಮೆ