Widgets Magazine

ಹೊಟ್ಟೆಯ ಬೊಜ್ಜು ಕರಗಬೇಕೆ...? ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದು ನೋಡಿ

ಬೆಂಗಳೂರು| pavithra| Last Modified ಮಂಗಳವಾರ, 22 ಸೆಪ್ಟಂಬರ್ 2020 (07:52 IST)
ಬೆಂಗಳೂರು : ದೇಹದಲ್ಲಿರುವ ಬೊಜ್ಜನ್ನು ಕರಗಿಸಲು ಕೆಲವರು ಹರಸಾಹಸ ಮಾಡುತ್ತಾರೆ. ಅದರ ಬದಲು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ದೇಹದ ಬೊಜ್ಜು ಕಡಿಮೆಯಾಗುತ್ತದೆ.

ಒಂದು ಗ್ಲಾಸ್ ಕೆನೆ ತೆಗೆದು ಮಜ್ಜಿಗೆಗೆ ಶುಂಠಿ ಪೇಸ್ಟ್, ಓಂ ಕಾಳಿನ ಪುಡಿ, ಕರಿಬೇವು ಸೇರಿಸಿ ಬೆಳಿಗ್ಗೆ ತಿಂಡಿ ತಿಂದ ಬಳಿಕ ಹಾಗೂ ಸಂಜೆ ವೇಳೆ ಒಂದು ಗ್ಲಾಸ್  ಕುಡಿದರೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿರುವ ಬೊಜ್ಜು ಕರಗುತ್ತವೆ.  



ಇದರಲ್ಲಿ ಇನ್ನಷ್ಟು ಓದಿ :