ಬೆಂಗಳೂರು: ಬೇಗನೇ ಉದ್ರೇಕ ಕಳೆದುಕೊಳ್ಳುವ ಅಸಹಾಯಕತೆ ಕೇವಲ ಪುರುಷರಿಗೆ ಮಾತ್ರವಲ್ಲ. ಮಹಿಳೆಯರಲ್ಲೂ ಈ ಸ್ಥಿತಿ ಇರುತ್ತದೆ. ಇದರಿಂದ ತನ್ನ ಗಂಡನಿಗೆ ಹೆಚ್ಚು ಹೊತ್ತು ಸುಖ ಕೊಡಲು ಆಗುತ್ತಿಲ್ಲ ಎಂದು ಕೆಲವರು ಕೊರಗುತ್ತಾರೆ.ಇದಕ್ಕೆ ನಿಮ್ಮಲ್ಲೇ ಪರಿಹಾರವಿದೆ. ನೀವಿಬ್ಬರೂ ಚರ್ಚಿಸಿ ಆದಷ್ಟು ಮುನ್ನಲಿವಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಲೈಂಗಿಕ ಕ್ರಿಯೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮನಸ್ಸಿಗೂ ಖುಷಿ ನೀಡಬೇಕು. ಇದಕ್ಕೆ ಇಬ್ಬರೂ ರಮಿಸುವಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಮಹಿಳೆಯರಿಗೆ ಕೆಲವು ದೇಹ