ಬೆಂಗಳೂರು : ಪ್ರಶ್ನೆ : ನಾನು ಇತ್ತೀಚೆಗೆ ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದು ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಹುದೇ? ನನ್ನ ಹೆಂಡತಿ ಮತ್ತು ನಾನು ಮಗುವನ್ನು ಹೊಂದಲು ಸಾಧ್ಯವೇ? ಅಲ್ಲದೇ ನಾನು ದೈಹಿಕನಾಗಿ ಅಂಗವಿಕಲನಾಗಿದ್ದೇನೆ. ದಯವಿಟ್ಟು ಸಲಹೆ ನೀಡಿ.