ಬೆಂಗಳೂರು : ಬಾದಾಮಿ ಎಣ್ಣೆ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದು ಚರ್ಮ ಮತ್ತು ಕೂದಲಿಗೂ ತುಂಬಾ ಒಳ್ಳೆಯದು. ಆದರೆ ಈ ಎಣ್ಣೆಯನ್ನು ನವಜಾತ ಶಿಶುಗಳಿಗೆ ಬಳಸಬಹುದೇ? ಇದಕ್ಕೆ ಇಲ್ಲಿದೆ ಉತ್ತರ.