ಬೆಂಗಳೂರು: ಚಿಕನ್ ಪಾಕ್ಸ್ ಎಂದರೆ ವೈರಾಣುವಿನಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆ. ಈ ಖಾಯಿಲೆ ಬಂದರೆ ವ್ಯಕ್ತಿ ಅನುಭವಿಸುವ ಯಾತನೆ ಯಾರಿಗೂ ಬೇಡ. ಹಾಗಿದ್ದರೆ ಈ ಖಾಯಿಲೆ ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಎರಡೆರಡು ಬಾರಿ ಬರುವ ಸಂಭವವಿದೆಯೇ? ನೋಡೋಣ. ನೀರು, ಗಾಳಿ ಸೋಂಕಿತ ವ್ಯಕ್ತಿಯ ಸ್ಪರ್ಶ, ಬಳಸಿದ ವಸ್ತುಗಳಿಂದಲೂ ಚಿಕನ್ ಪಾಕ್ಸ್ ಹರಡುತ್ತದೆ. ಮೈಯೆಲ್ಲಾ ಗುಳ್ಳೆಗಳೆದ್ದು, ವಿಪರೀತ ತುರಿಕೆ ಜತೆಗೆ ತೀವ್ರ ಜ್ವರ ಈ ರೋಗದ ಲಕ್ಷಣಗಳು. ಸುಮಾರು