ಬೆಂಗಳೂರು : ಕೆಲವು ಮಹಿಳೆಯರು ಯೋನಿ ಸೋಂಕಿನಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯನ್ನು ಮನೆಮದ್ದಿನಿಂದ ಕೂಡ ನಿವಾರಿಸಿಕೊಳ್ಳಬಹುದು. ಈ ಸೋಂಕು ನಿವಾರಿಸಲು ತೆಂಗಿನ ಎಣ್ಣೆ ಒಂದು ನೈಸರ್ಗಿಕವಾದ ಮನೆಮದ್ದಾಗಿದೆ. ಪ್ರಯೋಗಾಲಯಗಳಲ್ಲಿ ನಡೆಸಿರುವಂತಹ ಪರೀಕ್ಷೆಯ ಪ್ರಕಾರ ತೆಂಗಿನ ಎಣ್ಣೆಯ ತುಂಬಾ ಸುಲಭವಾಗಿ ಶಿಲೀಂಧ್ರ ಕೋಶದ ನ್ಯೂಕ್ಲಿಯಸ್ ನ್ನು ಸ್ಫೋಟ ಮಾಡಬಲ್ಲದು. ಇದರಿಂದ ಯೋನಿ ಭಾಗದ ಕಿರಿಕಿರಿ ಮತ್ತು ಉರಿಯೂತವನ್ನು ಕಡಿಮೆಯಾಗುವುದು. ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತು