ಬೆಂಗಳೂರು : ಬೇಸಿಗೆಯಲ್ಲ ಎಲ್ಲಾ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೇಯದಲ್ಲ. ಯಾಕೆಂದರೆ ಕೆಲವು ಆಹಾರ ಪದಾರ್ಥಗಳಲ್ಲಿ ಅಧಿಕ ಉಷ್ಣಾಂಶವಿರುತ್ತದೆ. ಇದನ್ನು ಸೇವಿಸಿದರೆ ದೇಹ ಮತ್ತಷ್ಟು ಹೀಟಾಗಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾದ್ರೆ ಜೋಳವನ್ನು ಬೇಸಿಗೆಗಾಲದಲ್ಲಿ ಸೇವಿಸಬಹುದೇ?