ಬೆಂಗಳೂರು : ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈ ಮಾತು ಮಧುಮೇಹಿಗಳಿಗೆ ಅನ್ವಯಿಸುವುದಿಲ್ಲ. ಮಧುಮೇಹಿಗಳು ಬೆಲ್ಲ ತಿನ್ನಬಹುದೇ? ಕೆಲವು ಜನರಲ್ಲಿ ಈ ರೀತಿಯಾದ ಪ್ರಶ್ನೆ ಇದ್ದೆ ಇರುತ್ತೆ. ಇನ್ನು ಕೆಲವರು ಇಲ್ಲ ಬೆಲ್ಲ ಸಕ್ಕರೆಗಿಂತ ಒಳ್ಳೆಯದು ಎಂದು ಮಧುಮೇಹಿಗಳು ಇದನ್ನು ಸೇವಿಸುತ್ತಾರೆ. ಖಂಡಿತ ಇಲ್ಲ, ಮಧುಮೇಹಿಗಳು ಬೆಲ್ಲವನ್ನು ತಿನ್ನುವಂತಿಲ್ಲ. ಅದರಿಂದ ಮಾಡಿದ ಪದಾರ್ಥಗಳನ್ನೂ ತಿನ್ನುವಂತಿಲ್ಲ. ಇದರಲ್ಲಿರುವ ಸುಕ್ರೋಸ್ ಅಂಶ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚುವಂತೆ ಮಾಡುವುದು. ಅಷ್ಟೇ ಯಾಕೆ