ಬೆಂಗಳೂರು : ನಾನು 29 ವರ್ಷದ ವ್ಯಕ್ತಿ. ನನಗೆ ಮದುವೆಯಾಗಿ 3 ವರ್ಷವಾಗಿದೆ. ಆದರೆ ನನ್ನ ಪತ್ನಿ ಲೈಂಗಿಕತೆಯನ್ನು ಆನಂದಿಸುವುದಿಲ್ಲ. ಆದಕಾರಣ ನಾನು 40 ವರ್ಷದ ವಿಧವಾ ಸ್ನೇಹಿತೆಯೊಂದಿಗೆ ಸಂಬಂಧವನ್ನು ಹೊಂದಿದ್ದೇನೆ. ಇದರಿಂದ ನಾನು ಯಾವುದಾದರೂ ಕಾಯಿಲೆಗೆ ತುತ್ತಾಗಬಹುದೇ?