ಬೆಂಗಳೂರು : ನಾನು 19 ವರ್ಷದ ಮಹಿಳೆ. ನಾನು ನನ್ನ ಗೆಳೇಯನೊಂದಿಗೆ ಸಂಭೋಗಿಸಲು ತುಂಬಾ ಉತ್ಸುಕಳಾಗಿದ್ದೇನೆ. ಆದರೆ ಅವನು ನನಗಿಂತ ಒಂದು ವರ್ಷ ಚಿಕ್ಕವನು, ಆದ್ದರಿಂದ ನಮ್ಮ ಮನೆಯವರು ನಮ್ಮಿಬ್ಬರ ಮದುವೆಗೆ ಒಪ್ಪುವುದಿಲ್ಲ. ನಾವು ಮದುವೆಯಾಗುವುದಿಲ್ಲ ಎಂದು ತಿಳಿದರೂ ಸಹ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ?