ಬೆಂಗಳೂರು : ನಾನು ನನ್ನ ಪತ್ನಿಯೊಂದಿಗೆ ಮೌಖಿಕ ಸಂಭೋಗದಲ್ಲಿ ತೊಡಗುತ್ತಿದ್ದೇನೆ. ಆದರೆ ಅವಳು ಸೋಂಕು ತಗಲುತ್ತದೆ ಎಂಬ ಕಾರಣಕ್ಕೆ ನನ್ನ ಮೇಲೆ ಮೌಖಿಕ ಸಂಭೋಗ ನಡೆಸುತ್ತಿಲ್ಲ. ನಾನು ಎಷ್ಟೇ ಹೇಳಿದರೂ ಆಕೆ ಕೇಳುತ್ತಿಲ್ಲ. ಆದರೆ ಕಾಂಡೋಮ್ ಬಳಸಿದರೆ ಆಕೆ ಮೌಖಿಕ ಸಂಭೋಗ ನಡೆಸುವುದಾಗಿ ಹೇಳಿದ್ದಾಳೆ. ಆದರೆ ನನಗೆ ಕಾಂಡೋಮ್ ಗಳಲ್ಲಿ ಬಳಸುವ ಸುವಾಸನೆಗಳು ಇಷ್ಟವಾಗುತ್ತಿಲ್ಲ. ಆದ್ದರಿಂದ ಕಾಂಡೋಮ್ ಗಳನ್ನು ಬಿಸಿ ಅಥವಾ ತಣ್ಣೀರಿನಲ್ಲಿ ತೊಳೆದು ನಂತರ ಬಳಸಬಹುದೇ?ಸೆಮಿನಲ್ ದ್ರವಕ್ಕೆ ಯಾವುದೇ