ಬೆಂಗಳೂರು : ಕೆಂಪು ಮಸೂರ್ ದಾಲ್ ಅಡುಗೆಗೆ ಬಳಸುತ್ತಾರೆ. ಇದು ಪೌಷ್ಟಿಕಾಂಶಯುಕ್ತ ಮತ್ತು ಸುವಾಸನೆಯಿಂದ ಕೂಡಿದೆ. ಇದು ಆರೋಗ್ತಕ್ಕೆ ತುಂಬಾ ಉತ್ತಮ. ಆದರೆ ಇದನ್ನು ಗರ್ಭಿಣಿಯರು ತಿನ್ನಬಹುದೇ ಎಂಬುದನ್ನು ತಿಳಿಯೋಣ.