ಬೆಂಗಳೂರು : ಪ್ರಶ್ನೆ : ಗರ್ಭಧರಿಸಲು ರಾತ್ರಿ ಮಾತ್ರ (10 ಗಂಟೆಯ ನಂತರ) ಸಂಭೋಗಿಸಬೇಕು ಎಂದು ಜನರು ಹೇಳುತ್ತಾರೆ. ಮಧ್ಯಾಹ್ನ ಲೈಂಗಿಕ ಸಂಬಂಧ ಹೊಂದಿದ್ದರೆ ಗರ್ಭಧರಿಸಲು ಸಾಧ್ಯವಿಲ್ಲವೇ?