ಬೆಂಗಳೂರು : ಪ್ರಶ್ನೆ : ನಾನು ಕಳೆದ 6 ತಿಂಗಳುಗಳಿಂದ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ. ನಾವು 5 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಕೆಲವು ಕುಟುಂಬ ಸಮಸ್ಯೆಗಳಿಂದಾಗಿ ನನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಆತನಿಗೆ ಮೋಸ ಮಾಡಿದ ಮಾಜಿ ಗೆಳತಿಯನ್ನು ಮರೆಯಲು ಆತ ನನ್ನನ್ನು ಬಳಸಿಕೊಂಡ ಎಂಬುದು ನನಗೆ ಇತ್ತೀಚೆಗೆ ತಿಳಿಯಿತು. ಇದ್ದರಿಂದ ನಾನು ಅವನ ಸಂಬಂಧ ಮುರಿದುಕೊಳ್ಳಲು ನಿರ್ಧರಿಸಿದ್ದೇನೆ. ಆದರೆ ಅವನನ್ನು ಮರೆಯಲು ನನಗೆ