ಪ್ರತಿದಿನದ ಡೈಯಟ್ನಲ್ಲಿ ಬೆಳ್ಳುಳ್ಳಿಯನ್ನು ಸೇರ್ಪಡೆಗೊಳಿಸಿದಲ್ಲಿ ಅತ್ಯುತ್ತಮ ಆರೋಗ್ಯ ನಿಮ್ಮದಾಗುತ್ತದೆ. ಒಂದೇ ಒಂದು ಬೆಳ್ಳುಳ್ಳಿ ತುಣುಕು ನಿಮ್ಮ ದಿಂಬಿನ ಕೆಳಗಿಟ್ಟು ಮಲಗಿದಲ್ಲಿ ನಿದ್ರಾಹೀನತೆ ದೂರವಾಗುತ್ತದೆ.