ರತಿಕ್ರೀಡೆ ವೇಳೆ ಈ ರೀತಿ ಮಾಡುವುದು ಸೋಂಕಿಗೆ ಕಾರಣವಾಗಬಹುದೇ?

ಬೆಂಗಳೂರು| pavithra| Last Modified ಶನಿವಾರ, 21 ಸೆಪ್ಟಂಬರ್ 2019 (05:39 IST)
ಬೆಂಗಳೂರು : ಪ್ರಶ್ನೆ : ಪೋರ್ ಪ್ಲೇ ಸಮಯದಲ್ಲಿ ಗುದದ್ವಾರಕ್ಕೆ ಬೆರಳನ್ನು ಹಾಕಬಹುದು ಎಂಬುದು ನನಗೆ ತಿಳಿದಿದೆ. ಆದರೆ ಈ ವೇಳೆ  ಯೋನಿಯೊಳಗೆ  ಬೆರಳನ್ನು ಹಾಕಬಹುದೇ? ಇದು ಯಾವುದೇ ಮೂತ್ರದ ಸೋಂಕಿಗೆ ಕಾರಣವಾಗಬಹುದೇ? ಈ ವೇಳೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳಿವೆಯೇ?
ಉತ್ತರ : ಪೋರ್ ಪ್ಲೇ ಸಮಯದಲ್ಲಿ ಯೋನಿಯೊಳಗೆ  ಬೆರಳನ್ನು ಹಾಕಬಹುದು. ಇದು ನಿಮ್ಮ ಸಂಗಾತಿಗೆ ಆಹ್ಲಾದವನ್ನುಂಟು ಮಾಡಬಹುದು. ಆದರೆ ಮೊದಲು ನೀವು ನಿಮ್ಮ ಸಂಗಾತಿಯ ಒಪ್ಪಿಗೆ ತೆಗೆದುಕೊಳ್ಳಿ. ಒಂದೇ ಬೆರಳನ್ನು ಬಳಸಬೇಡಿ. ಇದರಿಂದ ಸೋಂಕಿಗೆ ಗುರಿಯಾಗುತ್ತೀರಿ.

ಇದರಲ್ಲಿ ಇನ್ನಷ್ಟು ಓದಿ :