ಬೆಂಗಳೂರು: ಮೊಟ್ಟೆ ಮತ್ತು ಹಾಲು ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಆದರೆ ಇವೆರಡನ್ನೂ ಒಟ್ಟಿಗೇ ಸೇವಿಸಬಹುದೇ? ಅದು ಎಷ್ಟು ಸುರಕ್ಷಿತ? ತಜ್ಞರು ಏನು ಹೇಳುತ್ತಾರೆ ನೋಡೋಣ. ಹಾಲು ಮತ್ತು ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು, ಕ್ಯಾಲ್ಶಿಯಂ, ಅಮಿನೋ ಆಸಿಡ್ ಇದೆ. ಇದು ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು.ಹಾಗಾಗಿ ಬೇಯಿಸಿದ ಮೊಟ್ಟೆ ಹಾಗೂ ಹಾಲು ಜತೆಯಾಗಿ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬಿರದು. ಆದರೆ ಹಸಿ