ಬೆಂಗಳೂರು: ಊಟದ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಮೊಸರು ಸೇವನೆ ಮಾಡುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ಆರೋಗ್ಯಕ್ಕೇನಾದರೂ ಸಮಸ್ಯೆಯಾಗಬಹುದಾ?ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಮೊಸರು ಸೇವನೆ ತಪ್ಪೇನಲ್ಲ. ಇದರಿಂದ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಯೇನೂ ಆಗದು. ಹಾಗಿದ್ದರೂ ಶೀತ ಪ್ರಕೃತಿ ಇರುವವರು ರಾತ್ರಿ ಮೊಸರು ಸೇವನೆ ಮಾಡಬಾರದು ಎನ್ನುತ್ತಾರೆ.ಶೀತ ಪ್ರಕೃತಿ ದೇಹ ಹೊಂದಿರುವವರು ರಾತ್ರಿ ಮೊಸರು ಸೇವಿಸುವುದರಿಂದ ಕಫ ಹೆಚ್ಚುವುದು. ಹೀಗಾಗಿ ಮೊಸರು ಪಕ್ಕಕ್ಕಿಡುವುದೇ ಉತ್ತಮ.ಹಾಗಿದ್ದರೂ ಇತರರು ಮೊಸರು