ಬೆಂಗಳೂರು: ಮಿಲನ ಕ್ರಿಯೆ ಹೆಚ್ಚು ಹೊತ್ತು ನಡೆಸಬೇಕು, ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರೆ ಯಾವುದಾದರೂ ಔಷಧಿ ಇರಬಹುದೇ, ಇದನ್ನು ಸೇವಿಸಬಹುದೇ ಎಂಬ ಅನುಮಾನ ಕೆಲವರಿಗಿರುತ್ತದೆ.