ಬೆಂಗಳೂರು: ಚಪಾತಿ ಮತ್ತು ಅನ್ನ ಎರಡನ್ನೂ ಸಾಮಾನ್ಯವಾಗಿ ಒಟ್ಟಿಗೇ ಮಾಡುತ್ತೇವೆ. ಹೀಗೆ ಮಾಡುವುದೇಕೆ? ಇವೆರಡನ್ನೂ ಒಟ್ಟಿಗೆ ತಿನ್ನಬಹುದೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ತಜ್ಞರ ಪ್ರಕಾರ ಚಪಾತಿ ಮತ್ತು ಅನ್ನವನ್ನು ಜತೆಗೇ ಸೇವಿಸುವುದರಿಂದ ಲಾಭವೂ ಇದೆ, ಕೆಡುಕೂ ಇದೆ. ಲಾಭವೇನು? ಕೆಡುಕೇನು ಎಂದು ತಿಳಿಯೋಣ.ಚಪಾತಿ ಮತ್ತು ಅನ್ನ ಎರಡೂ ಧಾನ್ಯ ಆಹಾರಗಳಾದ್ದರಿಂದ ಇದರಲ್ಲಿ ಕ್ಯಾಲೋರಿ ಹೆಚ್ಚು. ನಾರಿನಂಶ ಹೇರಳವಾಗಿರುವ ಆಹಾರ ಧಾನ್ಯಗಳಿವು. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಾಕಷ್ಟು ಶಕ್ತಿ