ಮದುವೆಯಾಗಲು ಇಷ್ಟವಿಲ್ಲ, ಆದರೆ ಅವನ ಸಂಗ ಬೇಕು! ಇದು ಸರಿಯೇ?

ಬೆಂಗಳೂರು, ಗುರುವಾರ, 11 ಜುಲೈ 2019 (08:40 IST)

ಬೆಂಗಳೂರು: ಆಧುನಿಕ ಯುವಜನರ ಮನಸ್ಥಿತಿ ಹೇಗಿದೆಯೆಂದರೆ ಮದುವೆ ಬೇಡ, ಆದರೆ ಜತೆಗೆ ಸಂಗಾತಿ ಬೇಕು. ಹೀಗಾಗಿ ಹೆಚ್ಚಿನ ಜನ ಲಿವಿಂಗ್ ಟುಗೆದರ್ ಸಂಸ್ಕೃತಿಯತ್ತ ವಾಲುತ್ತಾರೆ.


 
ಆದರೆ ಮುಂದೊಂದು ದಿನ ಮದುವೆಯಾಗಲು ಇಷ್ಟವಿಲ್ಲ. ಆದರೆ ದೈಹಿಕ ಸಂಗ ಬೇಕು ಎಂದರೆ ಅಂತಹ ಸಂಗಾತಿಯ ಜತೆಗೆ ಸಂಬಂಧವಿಟ್ಟುಕೊಳ್ಳುವುದು ಸರಿಯೇ?
 
ಇಂತಹ ಸಂಬಂಧಕ್ಕೆ ತೊಡಗಿಕೊಳ್ಳುವ ಮೊದಲೇ ನಿಮ್ಮ ಮನಸ್ಸಿನಲ್ಲಿಯೇ ನನಗೆ ಈ ಸಂಬಂಧದಿಂದ ಏನು ಬೇಕು, ಬೇಡ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಬೇಕು. ಎಲ್ಲಾ ಮುಗಿದ ಮೇಲೆ ಭಾವನಾತ್ಮಕವಾಗಿ ಯೋಚನೆ ಮಾಡುತ್ತಾ ಜೀವನ ಹಾಳುಮಾಡಿಕೊಳ್ಳುವುದು ಸರಿಯಲ್ಲ. ಹೀಗಾಗಿ ನಿಮ್ಮ ಆಲೋಚನೆ ಕೊನೆಯವರೆಗೂ ಇದೇ ರೀತಿ ಇರುತ್ತದೆ ಎಂದಾದರೆ ಅಂತಹ ಸಂಬಂಧ ಮುಂದುವರಿಸಬಹುದು. ಇಲ್ಲದೇ ಹೋದರೆ ಅಂತಹ ಸಂಬಂಧಗಳಿಂದ ಹೊರಬರುವುದೇ ಒಳ್ಳೆಯದು.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಷಾರ್! ಈ ಸಮಯದಲ್ಲಿ ರತಿಕ್ರೀಡೆ ಮಾಡುವುದು ಅಪಾಯ!

ಬೆಂಗಳೂರು: ಕೆಲವೊಂದು ಬಾರಿ ಹಳೆಯ ಲವ್ವರ್ ನನ್ನು ಮರೆಯಲು ಅಥವಾ ಅವರ ಕೈಕೊಟ್ಟ ಬೇಸರಕ್ಕೆ ಇನ್ನೊಂದು ...

news

ಇಂಥ ಟೈಮ್ ನಲ್ಲಿ ಆ ಥರ ಕೆಲಸ ಮಾಡಲೇಬೇಡಿ

ರತಿಸುಖ ಗಂಡು-ಹೆಣ್ಣಿನ ಸಹಜ ಬಯಕೆಯಾಗಿದ್ರೂ ಸಹ ಕೆಲವೊಂದು ಬಾರಿ ಅದರಿಂದ ದೂರ ಉಳಿದರೆ ಸೂಕ್ತ.

news

ಪುರುಷರ ಈ ವಿಷಯ ಅವಳಿಗೆ ಮೂಡ್ ನಲ್ಲಿ ಖುಷಿ ಕೊಡುತ್ತೆ

ಪ್ರತಿಯೊಬ್ಬ ಪುರುಷರ ಕೆಲವೊಂದು ಹಾವಭಾವ ಹಾಗೂ ಅಂಗಗಳನ್ನು ಕಂಡರೆ ಮಹಿಳೆಯರು ತುಂಬ ಇಷ್ಟಪಡುತ್ತಾರೆ. ...

news

ಸೂಪರ್ ದಾಂಪತ್ಯಕ್ಕೆ ಪತ್ನಿ ಹೇಗಿರಬೇಕು?

ದಾಂಪತ್ಯದಲ್ಲಿ ಎಲ್ರೂ ಸುಖ ಅರಸುವವರೇ. ಸುಖ ದಾಂಪತ್ಯಕ್ಕೆ ಗಂಡ- ಹೆಂಡತಿ ಹೇಗಿರಬೇಕು ಎಂಬ ಚರ್ಚೆ ...