ಬೆಂಗಳೂರು : ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಾಫಿ ಇಂದ ದೂರವಿರುವುದೇ ಸೂಕ್ತ. ಕಾಫಿ ಗರ್ಭಾವಸ್ಥೆಯಲ್ಲಿ ಸುರಕ್ಷಿತವಲ್ಲ. ಅದು ತಾಯಿಯ ಆರೋಗ್ಯಕ್ಕಷ್ಟೇ ಅಲ್ಲದೆ ಮಗುವಿನ ಆರೋಗ್ಯಕ್ಕೂ ಹಾನಿ ಉಂಟು ಮಾಡಬಹುದು. ಕೆಫೀನ್ ಅಂಶದಿಂದ ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಹೃದಯದ ಬಡಿತ ಏರುಪೇರಾಗಬಹುದು. ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗೆ ನಿಮ್ಮ ದೇಹದಲ್ಲಿರುವ ಕೆಫೀನ್ ಅಂಶ ಅಡ್ಡಿಯುಂಟು ಮಾಡಬಹುದು. ಇದರಿಂದಾಗಿ ನಿಮ್ಮ ಮಗುವಿನಲ್ಲಿ ಕುಂಠಿತ ಬೆಳವಣಿಗೆ ಕಾಣಬಹುದು. ಕೆಫಿನ್ ಅಂಶ ನಿಮ್ಮ ದೇಹದ ಕೊಬ್ಬಿನಂಶವನ್ನು ಹೀರುವ ಸಾಮರ್ಥ್ಯವನ್ನು