ಬೆಂಗಳೂರು : ನನ್ನ ಪತ್ನಿ ಹರ್ಪೀಸ್ ಸಿಂಪ್ಲೆಕ್ಸ್ ಸೋಂಕಿನಿಂದ ಬಳಲುತ್ತಿದ್ದಾಳೆ. ಆಕೆಗೆ ಕೆಲವು ವರ್ಷಗಳ ಹಿಂದೆ ಯೋನಿಯಲ್ಲಿ ಹುಣ್ಣಾಗಿತ್ತು. ನಾನು ಈಗ ಆಕೆಯ ಜೊತೆ ಸಾಮಾನ್ಯ ಹಾಗೂ ಮೌಖಿಕ ಸಂಭೋಗ ನಡೆಸಬಹುದೇ?