ಬೆಂಗಳೂರು: ಕೆಲವು ದೇಹ ಬದಲಾವಣೆಗಳ ಬಗ್ಗೆ ಪುರುಷರು ಹುಷಾರಾಗಲೇಬೇಕು. ಇವು ಕ್ಯಾನ್ಸರ್ ನ ಲಕ್ಷಣವಾಗಬಹುದು! ಮೂತ್ರ ಮೂತ್ರ ವಿಸರ್ಜಿಸಲು ಕಷ್ಟವಾಗುವುದು, ಅನಿಯಂತ್ರಿ ಮೂತ್ರ ಮುಂತಾದ ಅಸಹಜತೆಗಳಿದ್ದರೆ ಅದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು!ಮೌಖಿಕ ಬದಲಾವಣೆ ಬಾಯಿಯಲ್ಲಿ ಹುಣ್ಣು ಅಥವಾ ಬಿಳಿ ಕಲೆ, ವಸಡುಗಳು ಜಾರಿದಂತಾಗುವುದು, ಮುಖ ಊದಿಕೊಂಡಂತಾಗುವುದು, ಬಿಡದ ಕೆಮ್ಮು, ಧ್ವನಿ ಬದಲಾವಣೆ ಕಂಡುಬಂದರೆ ಇದೂ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.ತೂಕ ಕಳೆದುಕೊಳ್ಳುವಿಕೆ ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡರೆ ಉದಾಸೀನ ಮಾಡಬೇಡಿ. ಇದು