ಕ್ಯಾನ್ಸರ್.. ಲಿಂಗ, ವಯಸ್ಸಿನ ವ್ಯತ್ಯಾಸಗಳಿಲ್ಲದೆ ಪ್ರತಿಯೊಬ್ಬರನ್ನು ಕಾಡುವ ಮಹಾಮಾರಿಯಾಗಿದೆ. ಜೀವಂತವಾಗಿರುವಾಗಲೆ ಜೀವ ತೆಗೆಯುವ ಈ ರೋಗದ ಮುನ್ಸೂಚನೆಯನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಇಲ್ಲವಾದರೆ ಭವಿಷ್ಯದಲ್ಲಿ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಮೊದಲೆ ತಿಳಿದುಕೊಂಡು, ವೈದ್ಯರನ್ನು ಸಂಪರ್ಕಿಸಿ. 1. ನಿಯಮಿತ ಆಯಾಸ: ಯಾವಾಗಲೂ ಆಯಾಸವಾಗುತ್ತಿದ್ದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಿ. ಈ ಲಕ್ಷಣಗಳು ಇರುವಂತವರಲ್ಲಿ ಕರುಳಿನ ಕ್ಯಾನ್ಸರ್, ಲುಕೇಮಿಯಾ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ. 2. ಇದ್ದಕ್ಕಿದ್ದಂತೆ ತೂಕ