ಬೆಂಗಳೂರು: ವಿಮಾನ, ಹೆಲಿಕಾಪ್ಟರ್ ಗಳು ಓಡಾಡುವ ಉಂಟಾಗುವ ಎದೆ ನಡುಗಿಸ ಶಬ್ಧ, ಕಾರಿನ ಕರ್ಕಶ ಹಾರನ್ ಗಳು ನಿದ್ರೆಗೆ ಭಂಗ ತರುವುದು ಮಾತ್ರವಲ್ಲ. ಹೃದಯಕ್ಕೆ ಸಮಸ್ಯೆ ತರಬಹುದು ಎಂದಿದೆ ಹೊಸ ಅಧ್ಯಯನ. ಈ ರೀತಿಯ ಕರ್ಕಶ ಶಬ್ಧಗಳು ಕೇಳುವಾಗ ನಮ್ಮ ಹೃದಯದಲ್ಲಿ ಉತ್ಪಾದನೆಯಾಗುವ ಒತ್ತಡ ಹಾರ್ಮೋನ್ ಗಳು ಹೃದಯದ ಸಮಸ್ಯೆಗೆ ಕಾರಣವಾಗಬಹುದು ಎಂದು ಅಧ್ಯಯನಕಾರರು ಹೇಳಿಕೊಂಡಿದ್ದಾರೆ.ಕೆಲವು ವರ್ಷಗಳ ಹಿಂದೆ ಶಬ್ಧ ಮಾಲಿನ್ಯ ಎನ್ನುವುದು ಕಿವಿಗೆ ಮಾತ್ರ ಕಂಟಕ ಎಂದು