ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. ಏಲಕ್ಕಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದ್ರಿಂದ ತೂಕ ಕಡಿಮೆಯಾಗುತ್ತದೆ. ಟೀಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ನೀವು ಸೇವನೆ ಮಾಡಬಹುದು. ಸಂಶೋಧನೆ ಪ್ರಕಾರ ಏಲಕ್ಕಿ ಪುಡಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆಯಂತೆ. ಪ್ರತಿದಿನ ಸೇವನೆ ಮಾಡುವುದರಿಂದ ಯಾವುದೇ ದುಷ್ಪರಿಣಾಮವಿಲ್ಲ. ಚಳಿಗಾಲದಲ್ಲಿ ಹಾಗೂ ವಾಹನ ದಟ್ಟಣೆಯಿಂದ ಉಸಿರು ಕಟ್ಟಿದಂತಾಗುವವರಿಗೆ ಏಲಕ್ಕಿ