ಬೆಂಗಳೂರು: ಗೋಡಂಬಿ ಕಾಳು ಸ್ವಲ್ಪ ದುಬಾರಿಯಾದರೂ ಎಲ್ಲರಿಗೂ ಇಷ್ಟ. ಇದರ ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟು ಉಪಯೋಗವಿದೆ ಗೊತ್ತಾ? ಹೃದಯ ಗೋಡಂಬಿಯಲ್ಲಿ ಕಡಿಮೆ ಕೊಬ್ಬಿನಂಶವಿದ್ದು, ಕ್ಯಾಲೊರಿಯೂ ಹೆಚ್ಚು. ಇದನ್ನು ಸೇವಿಸುವುದರಿಂದ ಹೃದಯದ ರಕ್ತನಾಳಗಳು ಆರೋಗ್ಯವಾಗಿರುತ್ತದೆ. ಹಾಗೆಯೇ ಇದರಲ್ಲಿ ಪೋಷಕಾಂಶಗಳು, ನಾರಿನಂಶ, ಆಂಟಿ ಆಕ್ಸಿಡೆಂಟ್ ಮುಂತಾದವು ಹೇರಳವಾಗಿವೆ.ರಕ್ತದ ಸಮಸ್ಯೆಗೆ ಗೋಡಂಬಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅನಿಮೀಯಾದಂತಹ ಸಮಸ್ಯೆ ಬಾರದಂತೆ ತಡೆಗಟ್ಟಲು ಇದನ್ನು ಸೇವಿಸುವುದು ಒಳಿತು. ಇದರಲ್ಲಿ