ಲೈಂಗಿಕ ಕ್ರಿಯೆ ಬಳಿಕ ಗುಪ್ತಾಂಗದಲ್ಲಿ ನೋವಾಗಲು ಕಾರಣಗಳೇನು ಗೊತ್ತಾ?

ಬೆಂಗಳೂರು, ಶುಕ್ರವಾರ, 9 ನವೆಂಬರ್ 2018 (09:15 IST)

ಬೆಂಗಳೂರು: ಸೆಕ್ಸ್ ಬಳಿಕ ಮಹಿಳೆಯರಿಗೆ ಯೋನಿಯಲ್ಲಿ ವಿಪರೀತ ನೋವಾಗುತ್ತಿದ್ದರೆ ಅದಕ್ಕೆ ಹಲವು ವಿಚಾರಗಳು ಕಾರಣಗಳಾಗುತ್ತವೆ. ಅವು ಯಾವುವು ನೋಡೋಣ.
 
ಸಮಸ್ಯೆ
ಯೋನಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ, ಪೊರೆ ಬೆಳೆಯುವುದು, ಗರ್ಭಕೋಶದ ಸಮಸ್ಯೆ ಇತ್ಯಾದಿಯಿಂದಾಗಿ ಸೆಕ್ಸ್ ಬಳಿಕ ನೋವಿಗೆ ಕಾರಣವಾಗಬಹುದು. ಅಥವಾ ಅಲರ್ಜಿ, ತುರಿಕೆ ಇದ್ದಲ್ಲಿ ಈ ಸಮಸ್ಯೆಯಾಗಬಹುದು. ಅಂತಹ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಕಾಣುವುದು ಸೂಕ್ತ.
 
ಮಾನಸಿಕ ಸಮಸ್ಯೆ
ಸೆಕ್ಸ್ ಬಗೆಗಿನ ಅಜ್ಞಾನ, ಭಯ, ಮಾನಸಿಕ ಖಿನ್ನತೆ, ಒತ್ತಡ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಸೆಕ್ಸ್ ಸಂದರ್ಭದಲ್ಲಿ ಸರಿಯಾಗಿ ಉತ್ತೇಜನಗೊಳ್ಳದೇ ಇದ್ದಾಗ ಯೋನಿಯಲ್ಲಿ ನೋವು ಕಾಣಿಸಿಕೊಳ್ಳಬಹುದು.
 
ಇಂತಹ ಸಂದರ್ಭಗಳಲ್ಲಿ ನೋವನ್ನು ನಿಮ್ಮಲ್ಲೇ ಅದುಮಿಟ್ಟುಕೊಳ್ಳಬೇಡಿ. ಯಾವುದೇ ಸಮಸ್ಯೆ ಕಂಡುಬಂದರೂ ಸೂಕ್ತ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿಸ್ ಮಾಡುವುದರ ಈ ಲಾಭ ನಿಮಗೆ ತಿಳಿದಿದೆಯೇ?!

ಬೆಂಗಳೂರು: ಪ್ರೀತಿಯ ಹುಡುಗ/ಹುಡುಗಿಗೆ ನೀಡುವ ಒಂದು ಚುಂಬನ ನಮ್ಮ ದೇಹದ ಮೇಲೆ ಎಷ್ಟೊಂದು ಪರಿಣಾಮ ...

news

ಗರ್ಭಿಣಿಯರು ಹುಣಸೆಹಣ್ಣು ತಿನ್ನವ ಮುನ್ನ ಎಚ್ಚರ

ಬೆಂಗಳೂರು : ಗರ್ಭಿಣಿಯರು ಹೆಚ್ಚಾಗಿ ಹುಣಸೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಹುಣಸೆಹಣ್ಣು ...

news

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಅದರ ಮಾತ್ರೆ ಸೇವಿಸಿದ ತಕ್ಷಣ ಹೀಗೆ ಮಾಡಿ!

ಬೆಂಗಳೂರು: ಅಧಿಕ ರಕ್ತದೊತ್ತಡ ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ದೂರ ...

news

ಕಾಫಿ ಕುಡಿಯುವುದರಿಂದ ಮೆದುಳಿಗೆ ಎಂಥಾ ಲಾಭವಿದೆ ಗೊತ್ತಾ?

ಬೆಂಗಳೂರು: ಕಾಫಿ ಹೆಚ್ಚು ಕುಡಿಯಬೇಡ ಎಂದು ಯಾರಾದರೂ ಹೇಳಿದರೆ ತಲೆಕೆಡಿಸಿಕೊಳ್ಳಬೇಡಿ. ಕಾಫಿಯಲ್ಲಿ ಮೆದುಳಿನ ...