ಬೆಂಗಳೂರು : ಸಂಗಾತಿಗಳ ನಡುವೆ ಲೈಂಗಿಕ ಕ್ರಿಯೆ ನಡೆದರೆ ಮಾತ್ರ ಅವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಆದರೆ ನವ ಜೋಡಿಗಳಲ್ಲಿ ಕಾಡುವ ಮೊದಲ ಪ್ರಶ್ನೆ ಏನೆಂದರೆ ಮೊದಲ ಬಾರಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಸಂಭವವಿದೆಯಾ? ಅನ್ನೋದು. ಮೊದಲ ಮಿಲನದಲ್ಲೇ ಗರ್ಭಧಾರಣೆಯಾಗೋದು ಹೆಣ್ಣಿನ ಪಿರಿಯಡ್ಸ್ ನ್ನು ಅವಲಂಭಿಸಿರುತ್ತೆ. ಋತುಸ್ರಾವ ಹಿಂದಿನ ದಿನ ಅಂದರೆ ಪೀರಿಯಡ್ಸ್ ಟೈಮ್ ನ ಒಂದು ವಾರ ಹಿಂದೆ ಮಿಲನವಾದರೆ ಗರ್ಭಧಾರಣೆಯಾಗೋದು ತುಂಬಾ ಕಡಿಮೆ. ಯಾಕಂದ್ರೆ