ಬೆಂಗಳೂರು : ಲಕ್ಷ್ಮಿ ದೇವಿಯ ಅನುಗ್ರಹ ಸಿಕ್ಕರೆ ಚಿನ್ನ ಹಾಗೂ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಜೀವನದಲ್ಲಿ ಏಳಿಗೆ ಕಾಣಬಹುದು. ಅದಕ್ಕಾಗಿ ಪ್ರತಿದಿನ ಈ ನಾಮವನ್ನು ಪಠಿಸಿ. ಪ್ರತಿದಿನ ಲಕ್ಷ್ಮಿ ದೇವಿಯ ಅಷ್ಟೋತ್ತರ ನಾಮಾವಳಿಗಳಲ್ಲಿ 84ನೇಯ ನಾಮವಾದ ಓಂ ಹೇಮಮಾಲಿನೈ ನಮಃ ಇದನ್ನು ಪ್ರತಿದಿನ ಮನಸ್ಸಿನಲ್ಲಿ 21 ಬಾರಿ ಹೇಳಿಕೊಂಡರೆ ನೀವು ಕಷ್ಟಕಾಲದಲ್ಲಿ ಇಟ್ಟು ಚಿನ್ನ ನಿಮ್ಮ ಕೈಸೇರುತ್ತದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.