ಬೆಂಗಳೂರು : ಹೆಸರು ಬೇಳೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಮಾಡಿದ ಮಕ್ಕಳಿಗೆ ಹೆಸರುಬೇಳೆ ಸಾಂಬಾರ್ ತಯಾರಿಸಿ ಕೊಡಿ. ಕುಕ್ಕರ್ ನಲ್ಲಿ 1 ಕಪ್ ಹೆಸರುಬೇಳೆ ಹಾಕಿ 2 ಕಪ್ ನೀರು ಹಾಕಿ 2 ಟೊಮೆಟೊ, 2 ಈರುಳ್ಳಿ, ಹಸಿಮೆಣಸು, ಹುಣಸೆ ಹಣ್ಣು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ¼ ಚಮಚ ಅರಶಿನ, 1 ಚಮಚ ಜೀರಿಗೆ, ಕರಿಬೇವು, 2 ಲವಂಗ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್