ಬಹಳ ವರ್ಷಗಳಿಂದಲೂ ಲವಂಗ ತನ್ನ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಕೆಮ್ಮಿಗೆ, ಹೊಟ್ಟೆಯ ಸಮಸ್ಯೆಗೆ, ವಾಂತಿ ಮತ್ತು ಭೇಧಿ ನಿವಾರಣೆಗೆ ಲವಂಗದ ಪ್ರಭಾವದಿಂದ ಅತ್ಯಂತ ಸರಳವಾಗಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಸಾಧಾರಣವಾಗಿ ಲವಂಗವನ್ನು ಗಿಡಮೂಲಿಕೆಯ ರೂಪದಲ್ಲಿ ಮಾರಾಟ ಮಾಡುತ್ತಾರೆ.ಲವಂಗ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೂ ಸಕಾರಾತ್ಮಕ ಹಾಗು ಕೆಲವು ಅಡ್ಡ ಪರಿಣಾಮಗಳನ್ನು ಬೀರುವಂತಹ ಕಾರಣಗಳಿಂದ ಲವಂಗದ ಬಳಕೆಯಲ್ಲಿ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ. ಲವಂಗವು ಆಹಾರ ಮತ್ತು ಪಾನೀಯಗಳಲ್ಲಿ ಬಳಸುವ ಒಂದು