ಇತರರನ್ನು ಶ್ಲಾಘಿಸಲು, ಅಭಿನಂದನೆ ಹೇಳಲು, ಹುರಿದುಂಬಿಸಲು, ಕಾರ್ಯಕ್ರಮಗಳಲ್ಲಿ ನೀವೆಲ್ಲ ಚಪ್ಪಾಳೆ ತಟ್ಟೇ ಇರುತ್ತೀರಾ. ಈಗಿಗಂತೂ ಹೇಳಿ ಚಪ್ಪಾಳೆ ತಟ್ಟಿಸಿಕೊಳ್ಳುವ ಕಾಲ ಬಂದು ಬಿಟ್ಟಿದೆ. ಎರಡು ಕೈ ಎತ್ತಿ ಚಪ್ಪಾಳೆ ಹೊಡೆಯದಿರುವಷ್ಟು ಸೋಮಾರಿತನ ಆವರಿಸಿಕೊಂಡಿದೆ ನಮ್ಮ ಜನರಲ್ಲಿ. ಆದರೆ ಈ ಚಪ್ಪಾಳೆ ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೇ? ಇದು ತಮಾಷೆ ಅಲ್ಲ. ಹೌದು ಚಪ್ಪಾಳೆ ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ. ಇಲ್ಲಿದೆ ನೋಡಿ