ಬೆಂಗಳೂರು : ಒಳ್ಳೆಯ ಹಿತ ನುಡಿಗಳು ಕಿವಿಗೆ ಬಿದ್ದಾಗ ನಾವು ಚಪ್ಪಾಳೆ ತಟ್ಟುತ್ತೇವೆ. ಆದರೆ ಈ ಚಪ್ಪಾಳೆ ತಟ್ಟುವುದರಿಂದ ನಮ್ಮ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ನಮ್ಮ ದೇಹದಲ್ಲಿರುವ 340 ಆಕ್ಯುಪ್ರೆಷರ್ ಪಾಯಿಂಟ್ ಗಳಲ್ಲಿ 28 ನಮ್ಮ ಅಂಗೈಯಲ್ಲಿರುತ್ತದೆ. ಇವು ಆರೋಗ್ಯದೊಂದಿಗೆ ನೇರ ಸಂಪರ್ಕ ಹೊಂದಿದೆ. ಆ ಕಾರಣದಿಂದ ಚಪ್ಪಾಳೆ ಹೊಡೆದಾಗ ದೇಹದ ಅಂಗಾಗಗಳು ಆ್ಯಕ್ಟೀವ್ ಆಗಿ ಆರೋಗ್ಯ ವೃದ್ಧಿಯಾಗುತ್ತದೆ. ಕೊಬ್ಬರಿ ಎಣ್ಣೆ ಮತ್ತು