ಪ್ರಶ್ನೆ: ನಾನು 28 ವರ್ಷದ ಯುವಕ. ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಪತ್ನಿಯ ತಂಗಿ ನೋಡೋಕೆ ಸುಂದರವಾಗಿದ್ದಾಳೆ. ವಯಸ್ಸಿಗೆ ತಕ್ಕಂತೆ ದೇಹಸೌಂದರ್ಯವೂ ಸಮೃದ್ಧವಾಗಿದೆ.ನಮ್ಮ ಮನೆಗೆ ಬಂದಾಗ ನನ್ನ ಪತ್ನಿಗಿಂತಲೂ ಆಕೆಯ ತಂಗಿಯ ಮೇಲೆಯೇ ನನಗೆ ಪ್ರೀತಿ ಜಾಸ್ತಿಯಾಗುತ್ತಿದೆ. ಏನ್ಮಾಡಲಿ?ಉತ್ತರ: ಮದುವೆಗೂ ಹಾಗೂ ಆಕರ್ಷಣೆಗೂ ಇರುವ ವ್ಯತ್ಯಾಸ ಹಾಗೂ ಸಂಬಂಧಗಳಿಗೆ ಬೆಲೆ ಕೊಡುವುದನ್ನು ಮೊದಲು ಕಲಿಯಿರಿ. ಮದುವೆಯಾಗಿ ಒಂದು ವರ್ಷ ಕೂಡ ಆಗಿಲ್ಲ. ನಿಮ್ಮ ಪತ್ನಿಯನ್ನು ಜೀವನಪೂರ್ಣ ಸುಂದರವಾಗಿ ನೋಡಿಕೊಳ್ಳಬೇಕಾದವರು ನಿವೇ ಆಗಿದ್ದೀರಿ. ವಿದ್ಯಾವಂತರಾಗಿರುವ