ಕಾರಿನ ಗಾಜು ಮತ್ತು ಕನ್ನಡಿ ಕ್ಲೀನ್ ಆಗಬೇಕೆಂದರೆ ಇದರಿಂದ ಕ್ಲೀನ್ ಮಾಡಿ

ಬೆಂಗಳೂರು| pavithra| Last Updated: ಗುರುವಾರ, 16 ಜುಲೈ 2020 (09:11 IST)

ಬೆಂಗಳೂರು : ಕಾರಿನ ಗಾಜು ಮತ್ತು ಕನ್ನಡಿಗಳ ಮೇಲೆ ಯಾವಾಗಲೂ ಧೂಳುಗಳು ಕುಳಿತುಕೊಂಡಿರುತ್ತದೆ. ಇದನ್ನು ಎಷ್ಟೇ ಕ್ಲೀನ್ ಮಾಡಿದರೂ ಸ್ವಚ್ಚವಾಗುವುದಿಲ್ಲ. ಆದಕಾರಣ ಇವೆರಡನ್ನು ಮಿಕ್ಸ್ ಮಾಡಿ ಗ್ಲಾಸ್ ಕ್ಲೀನ್ ಮಾಡಿ.  

ಕಾರಿನ ಗಾಜು ಮತ್ತು ಕನ್ನಡಿಗಳನ್ನು ಕ್ಲೀನ್ ಮಾಡಲು ಉಪ್ಪನ್ನು ಪುಡಿ ಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಮತ್ತು  ಗ್ಲಿಸರಿನ್ ಮಿಕ್ಸ್ ಮಾಡಿ ಇದರಿಂದ ಕಾರಿನ ಗಾಜು ಮತ್ತು ಕನ್ನಡಿಗಳನ್ನು ಕ್ಲೀನ್ ಮಾಡಿದರೆ ಸ್ವಚ್ಷವಾಗುವುದರ ಜೊತೆಗೆ ಪಳಪಲನೆ ಹೊಳೆಯುತ್ತದೆ.

 ಇದರಲ್ಲಿ ಇನ್ನಷ್ಟು ಓದಿ :